Pulwama : ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಅದರಿಂದ ಉಂಟಾಗುವ ದುಷ್ಪರಿಣಾಮಗಳೇನು? | Oneindia Kannada

  • 5 years ago
India Pak War 2017: What are the Impacts On Indian Economy Twitter and Facebook, in editorials and TV debates, post-Uri massacre at the Indian Army’s brigade head quarters.But let us realize we are not going to fight Pakistan alone this time, their nuclear sabre-rattling notwithstanding. And the first casualty of an all-out war would be India’s ‘fastest growing eco

ಒಂದು ವೇಳೆ ಭಾರತ ಪಾಕ್ ನಡುವೆ ಯುದ್ದ ಸಂಭವಿಸಿದರೆ ಪರಿಣಾಮಗಳೇನಾಗಬಹುದು? ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಬಹುದು? ಪರಮಾಣು ಯುದ್ದ ಸಂಭವಿಸಿದರೆ ಆಗಬಹುದಾದ ಸಾವು-ನೋವು, ಪ್ರಕೃತಿ ಮೇಲಾಗಬಹುದಾದ ದುಷ್ಪರಿಣಾಮಗಳೇನು? ಅದರ ಬಗೆಗಿನ ಸಂಕ್ಷಿಪ್ತ ನೋಟ ಇಲ್ಲಿದೆ.