Lok Sabha Elections 2019 : ಮುತ್ಸದ್ದಿ ಮುಲಾಯಂ ಮಾತಿಗೆ ಹರಿದುಬಂದ ತರಹೇವಾರಿ ಪ್ರತಿಕ್ರಿಯೆ | Oneindia Kannada

  • 5 years ago
ಸಂಸತ್ ಅಧಿವೇಶನದ ಕಡೆಯ ದಿನ ಮುಲಾಯಂ ಸಿಂಗ್ ಅವರು 'ಮೋದಿಯೇ ಮತ್ತೆ ಪ್ರಧಾನಿಯಾಗಲಿ' ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ ನಂತರ, ಮಹಾಘಟಬಂಧನ್ ಸದಸ್ಯ ಪಕ್ಷಗಳಿಂದ ಅಸಮಾಧಾನದ ಮಾತುಗಳು ಹರಿದುಬರಲು ಆರಂಭಿಸಿವೆ.

Reactions to Mulayam Singh Yadav's statement that Narendrda Modi should become prime minister again. Supriya Sule of NCP said, Mulayam had wished same to Manmohan Singh also in 2014. Rahul says, he disagrees with Mulayam. Tweeples says Mulayam has really appreciated the work done by Modi.