ಬಿಜೆಪಿ ಹಾಗು ಆಪರೇಷನ್ ಕಮಲದ ಬಗ್ಗೆ ಸರಣಿ ಟ್ವೀಟ್ ಮಾಡಿದ ಸಿದ್ದರಾಮಯ್ಯ | Oneindia Kannada

  • 5 years ago
Before the General Elections, the Congress and the JDS needed something like this to push the BJP. Going to destabilize the government, the BJP itself has fallen down. Chief Minister HD Kumaraswamy has released a full-length audio of 80 minutes after the release of Operation Lotus 3 mins Audio , a conversation of former chief minister Yeddyurappa. Now Siddaramaiah continuously tweets against BJP on Operation Kamala


ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಕಿದ್ದ ಸವಾಲಿಗೆ ಪ್ರತಿ ಸವಾಲಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಪರೇಷನ್ ಕಮಲದ ಸಂಪೂರ್ಣ ಸಂಭಾಷಣೆ ಇರುವ 80 ನಿಮಿಷಗಳ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ಇದೀಗ ಸಿದ್ದರಾಮಯ್ಯ ಬಿಜೆಪಿ ಹಾಗು ಆಪರೇಷನ್ ಕಮಲದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ

Recommended