ಲೋಕಸಭಾ ಚುನಾವಣೆಯಲ್ಲಿ ಪುರಿಯಿಂದ ಕಣಕ್ಕಿಳಿಯಲಿದ್ದಾರಾ ಮೋದಿ..! | Oneindia Kannada

Oneindia Kannada

by Oneindia Kannada

132 views
ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರಂದ್ರ ಮೋದಿ, ಈ ಬಾರಿ ಒಡಿಶಾದ ಪುಣೆಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿ ಹಿರಿಯ ಮುಖಂಡ ಪ್ರದೀಪ್ ಪುರೋಹಿತ್ ಅವರೇ, 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಒಡಿಶಾದ ಪುರಿಯಿಂದ ಸ್ಪರ್ಧಿಸುವ ಸಾಧ್ಯತೆಗಳು ಶೇ.90 ರಷ್ಟಿದೆ' ಎಂದಿದ್ದಾರೆ.

Will Prime Minister Narendra Modi contest the 2019 Lok Sabha elections from Puri constituency in Odisha? According to senior BJP leader Pradip Purohit, there is “90 per cent possibility” of the Prime Minister contesting from the seat in Odisha.