ಹೊಸ ವರ್ಷಾಚರಣೆಯನ್ನ ಈ ರೀತಿ ಆಚರಿಸಿದ ಸುದೀಪ್ | FILMIBEAT KANNADA

  • 5 years ago
Kannada actor Kiccha Sudeep celebrated New Year in a different way. Sudeep Visits Tirumala Temple on the occasion of New Year.

ನಟ ಸುದೀಪ್ ದೇವಸ್ಥಾನಕ್ಕೆ ಹೋಗುವ ಮೂಲಕ ಹೊಸ ವರ್ಷವನ್ನು ಸ್ವಾಗತ ಮಾಡಿದ್ದಾರೆ. ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಸುದೀಪ್ ಪಡೆದಿದ್ದಾರೆ. ಈ ವರ್ಷ ಕೂಡ ಚೆನ್ನಾಗಿ ಇರಲಿ ಎಂದು ದೇವರ ಬಳಿ ಅವರು ಪ್ರಾರ್ಥನೆ ಮಾಡಿದ್ದಾರೆ.

Recommended