Bigg Boss Kannada Season 6:ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.? | FILMIBEAT KANNADA

  • 6 years ago
ಹೆಚ್ಚು ವಿವಾದಗಳಲ್ಲಿ ಸಿಲುಕಿದರೆ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಬಹುದು ಎಂಬ ಭ್ರಮೆ ಬಹುಶಃ ಕೆಲ ಸ್ಪರ್ಧಿಗಳಲ್ಲಿ ಇದೆ ಅಂತ ಕಾಣುತ್ತೆ. ಅದಕ್ಕೆ ಚಟುವಟಿಕೆ ಶುರುವಾದರೆ ಸಾಕು, ಕೆಲವರ ನಿಜ ರೂಪ/ಉಗ್ರ ರೂಪ ಬಯಲಿಗೆ ಬರುತ್ತಿದೆ.

Here is a big question that Did Rapid Rashmi hit Akshata with broomstick.?