Ind v/s Aus 3rd Test : ಭಾರತದ ಆಟಗಾರ ರೋಹಿತ್ ಶರ್ಮಾರನ್ನ ಕೆಣಕಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್

  • 5 years ago
The 'friendly' banter between the Australians and the Indians doesn't seem to stop as we have one more episode to excite our ears. The recent addition to the list is the funny conversation between Tim Paine where they tried to charge up Rohit Sharma in a bid to take an extra wicket before the tea time.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿಕವೀಗ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರನ್ನು ಕೆಣಕಲು ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಮುಂದಾಗಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಏಕಾಗ್ರತೆಗೆ ಭಂಗವನ್ನುಂಟು ಮಾಡಲು ಆಸೀಸ್ ನಾಯಕ ಪ್ರಯತ್ನಿಸಿದ್ದಾರೆ.