ಏನ್ ಬೇಕೊ ನಿಂಗೆ..? ದುನಿಯಾ..! | FILMIBEAT KANNADA

  • 5 years ago
'ಕೆಜಿಎಫ್' ಸಿನಿಮಾ ಗೆದ್ದಿದೆ. ಇಷ್ಟು ವರ್ಷದ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕನ್ನಡ ಈ ಹೆಮ್ಮೆಯ ಸಿನಿಮಾದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಈ ಸಿನಿಮಾ ಮೂರನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಒಬ್ಬ ನಟ, ನಿರ್ದೇಶಕ ಅಥವಾ ಯಾವುದೇ ಕಲಾವಿದನಿಗೆ ತನ್ನ ಕೆಲಸವನ್ನ ಮೆಚ್ಚಿಕೊಂಡರೆ ಸಾಕು. ಅದಕ್ಕಿಂತ ದೊಡ್ಡದು ಪ್ರಶಸ್ತಿ ಮತ್ತೊಂದಿಲ್ಲ. ಈಗ ಆ ಖುಷಿಯಲ್ಲಿ ಇಡೀ ಚಿತ್ರತಂಡ ಇದೆ. ಸಿನಿಮಾ ಗೆದ್ದ ಸಂತಸದಲ್ಲಿ ಪಾರ್ಟಿ ಮಾಡಿದೆ.

Actor Yash's 'KGF' kannada movie success party.

Recommended