ಕೆಜಿಎಫ್ ಎದುರು ತೊಡೆ ತಟ್ಟಿ ನಿಂತ ಉಡುಂಬ | FILMIBEAT KANNADA

  • 6 years ago
ಗೂಳಿಹಟ್ಟಿ' ಪವನ್ ಶೌರ್ಯ ಅಭಿನಯದ 'ಉಡುಂಬಾ' ಸಿನಿಮಾ ಕೆಜಿಎಫ್ ಎದುರು ತೊಡೆ ತಟ್ಟಿ ನಿಂತಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಮಾಸ್ ಎಂಟರ್ ಟೈನರ್ ಡಿಸೆಂಬರ್ ತಿಂಗಳಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

Kannada actor pavan shourya and chirashree anchan starrer Udumba will release on december 28th