ಈ ತಪ್ಪುಗಳನ್ನ ಸರಿಪಡಿಸಿಕೊಂಡರೆ ಭಾರತ ಮಾತ್ರ ಮುಂದಿನ ಪಂದ್ಯದಲ್ಲಿ ಗೆಲ್ಲಲು ಸಾಧ್ಯ..! | Oneindia Kannnada

  • 6 years ago
ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ತೀವ್ರ ವಿಶ್ವಾಸದಲ್ಲಿ ಇದ್ದ ಭಾರತ ತಂಡ ನಿನ್ನೆಯ ಪಂದ್ಯ ಸೋಲುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆಯನ್ನು ಉಂಟುಮಾಡಿದ್ದು, ಮೊದಲ ಪಂದ್ಯದಲ್ಲಿ ಆದ ತಪ್ಪುಗಳನ್ನ ಸರಿಪಡಿಸಿಕೊಂಡರೆ ಮಾತ್ರ ನವೆಂಬರ್ 23ರ ರಂದು ಮೆಲ್ಬರ್ನಿನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಗೆಲ್ಲಬಹುದಾಗಿದೆ.

eam India started their much-anticipated Australia tour with a narrow 4-run defeat in the Brisbane T20I. Shikhar Dhawan's scintillating 76 was not enough to see India through in a nervous run-chase. It clearly shows that a team like Australia, even though at their worst, are still competitive side in their own backyard. It is time for team India to go back to the drawing board with the series at stake. The second T20I at Melbourne on Friday, November 23 is expected to be another cliffhanger. Both teams have everything to play for.