ಗೊತ್ತಾ? ಆಂಧ್ರ ಸಿಎಂ ಆಸ್ತಿಗಿಂತ ಮೂರು ವರ್ಷದ ಮೊಮ್ಮಗನ ಆಸ್ತಿಯೇ ಜಾಸ್ತಿ! | Oneindia Kannada

  • 6 years ago
ಆಂಧ್ರ ಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಆಸ್ತಿಗಿಂತ ಅವರ ಮೂರು ವರ್ಷದ ಮೊಮ್ಮಗನ ಆಸ್ತಿ 6 ಪಟ್ಟು ಜಾಸ್ತಿಯಿದೆ! ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಬುಧವಾರ ತಮ್ಮ ಕುಟುಂಬದ ಆಸ್ತಿ ವಿವರನ್ನು ಬಿಡುಗಡೆ ಮಾಡಿದರು. ಅದರ ಪ್ರಕಾರ ನಾಯ್ಡು ಕುಟುಂಬದ ಒಟ್ಟು ಆಸ್ತಿ 81.83 ಕೋಟಿ ರೂ.

The total assets of Andhra Pradesh Chief Minister Chandrababu Naidu and his family has spiked by over 12.5 crore in a year, his son Nara Lokesh declared on Wednesday evening. His 3 year old grandson Devaansh is 6 times richer than him.

Recommended