It is said that Veera Madakari Nayaka is Sudeep's next movie which will be produced by Priya Sudeep and Directed by Gurudattha Ganiga.But Darshan also had said he will movie on Veera Madakari under Rockline productions
ಇತ್ತೀಚಿಗಷ್ಟೆ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅವರ ವೀರ ಮದಕರಿ ನಾಯಕ ಸಿನಿಮಾ ಬರಲಿದೆ ಎನ್ನುವ ಮಾತಿತ್ತು. ಈಗ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ನಿರ್ಮಾಣದಲ್ಲಿ ಗುರುದತ್ತ ಗಾಣಿಗ ನಿರ್ದೇಶನದಲ್ಲಿ ವೀರ ಮದಕರಿ ಸಿನಿಮಾ ಮಾಡಲಿದ್ದಾರೆ ಅಂತೆ.