ಗಾಂಧಿ ಜಯಂತಿ : ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ! | Oneindia Kannada

  • 6 years ago
ಗಾಂಧಿ ಜಯಂತಿ ಅಂಗವಾಗಿ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಮಹಾತ್ಮಾ ಗಾಂಧೀಜಿಯವರ ತತ್ವ ಮತ್ತು ಅವರ ಚಿತ್ರಗಳು ಮೂಡಿಬಂದು, ಕೋಟ್ಯಂತರ ಭಾರತೀಯರಲ್ಲಿ ರೋಮಾಂಚನ ಉಂಟುಮಾಡಿದೆ.

World's tallest building Burj Khalifa in Dubai was lit up with the picture and philosophy of Mahatma Gandhi on the occasion of Gandhiji Jayanti on October 2.