ಇಶಾಂತ್ ಶರ್ಮಾ-ರವಿಚಂದ್ರನ್ ಅಶ್ವಿನ್ ಗೆ ಸೆಪ್ಟೆಂಬರ್ 29 ರಂದು ಫಿಟ್ನೆಸ್ ಪರೀಕ್ಷೆ | Oneindia Kannada

  • 6 years ago
ಗಾಯಕ್ಕೊಳಗಾಗಿರುವ ಅನುಭವಿ ಆಟಗಾರರಾದ ಇಶಾಂತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಸೆಪ್ಟೆಂಬರ್ 29ರ ಶನಿವಾರ ಫಿಟ್ನೆಸ್ ಟೆಸ್ಟ್ ನಡೆಯಲಿದೆ. ಹೀಗಾಗಿ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಭಾರತ ತಂಡದ ಆಯ್ಕೆಯನ್ನು ಮುಂದೂಡಲಾಗಿದೆ.

Indian cricket players Ishant Sharma and Ravichandran Ashwin will be fitness test on Saturday September 29.

Recommended