ಬಿಬಿಎಂಪಿ ಗೆ ವಾರ್ನಿಂಗ್ ಮಾಡಿದ ಸಿ ಎಂ ಕುಮಾರಸ್ವಾಮಿ | Oneindia Kannada

  • 6 years ago
ಬಿಬಿಎಂಪಿಯು ಹೈಕೋರ್ಟ್‌ನಿಂದ ಹೇಳಿಸಿಕೊಂಡು ಕೆಲಸ ಮಾಡಬಾರದು ತನ್ನ ಕರ್ತವ್ಯವನ್ನು ತಾನೇ ಅರಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

Chief minister H.D.Kumaraswamy has warned BBMP officials about their administration which was critically objected by high court in recent days.

Category

🗞
News

Recommended