Sadashiv Bramhawar lost his life on September 19th. Darshan has tweeted about this.
ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರು ಅನಾರೋಗ್ಯದ ಹಿನ್ನಲೆ ಕೊನೆಯುಸಿರೆಳೆದಿದ್ದರು. ಇಂದು ಈ ಸುದ್ದಿ ಹೊರಬಿದ್ದಿದ್ದು, ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ . ಅಗಲಿದ ಸದಾಶಿವ ಅವರನ್ನು ನೆನೆದು ದರ್ಶನ್ ಕಂಬನಿ ಮಿಡಿದಿದ್ದಾರೆ.

Category
🎥
Short film