ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರಾ?

  • 6 years ago
ಪ್ರವಾಸೋದ್ಯಮ ಇಲಾಖೆಗೆ ಹಳೆ ಮೈಸೂರು ಭಾಗದ ರಾಯಭಾರಿ ಆಗುವಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಮನವಿ ಮಾಡಿದ್ದಾರೆ.

Tourism and Silk Minister SA RA Mahesh appealed to Yaduveer Krishnadatta Chamaraja Wadiyar to become Brand Ambassador of the Old Mysore to the Tourism Department.

Recommended