ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು ಖರ್ಚು ಮಾಡಿರುವ ಹಣ ಎಷ್ಟು ಗೊತ್ತು? | Oneindia Kannada

  • 6 years ago
RTI activist Bhimappa Gadad said in Belgaum, Minister spent Rs.24 crore in the Siddaramaiah government. He complained minister spent Rs 24 crore 28 lakh 864 rupees on travel allowance.


ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು 24 ಕೋಟಿ ಹಣ ಪೋಲು ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆರ್.ಟಿ‌.ಐ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಸಚಿವರು ಪ್ರಯಾಣ ಭತ್ಯೆ ರೂಪದಲ್ಲಿ 24 ಕೋಟಿ 28 ಲಕ್ಷ 864 ರುಪಾಯಿ ಖರ್ಚು ಮಾಡಿದ್ದಾರೆ.