ನೊಂದವರಿಗೆ ನೆರವು ನೀಡಿದ ಕುಮಾರಸ್ವಾಮಿಯ ಜನತಾ ದರ್ಶನ | Oneindia Kannada

  • 6 years ago
ಮನೆ ಕಳೆದುಕೊಂಡು ಬೇಸರದಿಂದ ಬಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಬಳಿ ತಮ್ಮ ಅಳಲು ತೋಡಿಕೊಂಡಿದ್ದ ಗಿರಿನಗರದ ಕನ್ನಿಯಮ್ಮ ಅವರ ಮುಖದಲ್ಲಿ ಇಂದು ಮಂದಹಾಸ ಮೂಡಿದೆ. ಆಕೆಯ ಅಹವಾಲನ್ನು ಆಲಿಸಿ ನ್ಯಾಯ ಒದಗಿಸಿಕೊಡಲಾಗಿದೆ.

Kanniyamma of Girinagara was shelterless despite she had a house. But the house was occupied by money launder. She met chief minister H.D.Kumarswamy in Janata Darshan and she was successful to get back her house with the help of Kumaraswamy.