ಎಚ್ ಡಿ ದೇವೇಗೌಡ್ರು ಶಿಕ್ಷಕರ ದಿನಾಚರಣೆಯಂದು ನೆನೆದದ್ದು ಯಾರನ್ನ? | Oneindia Kannada

  • 6 years ago
Former prime minister HD Deve Gowda remembers all his teachers especially his political guru AG Ramachandra Rao on Teachers Day.

ಮಾಜಿ ರಾಷ್ಟ್ರಪತಿ, ಮಹಾನ್ ಶಿಕ್ಷಕ ದಿ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನವನ್ನು ಇಂದು(ಸೆ.05) ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಈ ಶುಭದಿನವನ್ನು ಪ್ರತಿಯೊಬ್ಬರೂ ತಮ್ಮ ಗುರುವಿನ ನೆನೆಕೆಗಾಗಿ ಮೀಸಲಿಟ್ಟಿದ್ದಾರೆ.

Category

🗞
News

Recommended