• 7 years ago
Yash has got too many fans. He is loved by everyone. Recently his youngest fan met him. She is non other than Pratap Simha's daughter Vipanchi.


ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಪ್ರತಾಪ್ ಸಿಂಹ ಮಗಳು ವಿಪಂಚಿ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಅವಳಿಗೆ ಯಶ್ ಕಂಡ್ರೆ ತುಂಬಾ ಇಷ್ಟ ಅಂತೆ.

Category

🗞
News

Recommended