Kodagu Floods | ಕೊಡಗು ಪ್ರವಾಹ ಸಂತ್ರಸ್ತರಿಗೆ 2 ಎಕರೆ ಜಮೀನು ದಾನ ಮಾಡಿದ ದಂಪತಿ | Oneindia Kannada

  • 6 years ago
Karnataka Flood relief: Poonacha of Kodagu owns three acres of land out of which he is donating two acres to flood-affected families.
'ನಮಗೆ ಮಕ್ಕಳಿಲ್ಲ. ಇರುವ ಮೂರು ಎಕರೆ ಜಮೀನಿನಲ್ಲಿ ನಮ್ಮ ಬದುಕಿಗೆ ಒಂದು ಎಕರೆ ಸಾಕು. ಅದಕ್ಕೆಂದೇ ಉಳಿದ ಎರಡು ಎಕರೆ ಜಮೀನನ್ನು ಕೊಡಗು ಪ್ರವಾಹ ಸಂತ್ರಸ್ತರಿಗೆ ಹೃದಯಪೂರ್ವಕವಾಗಿ ನೀಡಲು ಇಷ್ಟಪಡುತ್ತೇನೆ...' ಇದು ಪೂಣಚ ಎಂಬುವವರ ಮಾತು! ಅವರ ಈ ಆದರಷದ ನುಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Recommended