Lunar Eclipse July 27, 2018 : ಮದುವೆ ಆಗದವರು ಗ್ರಹಣವನ್ನ ನೋಡಬಾರದು | Oneindia Kannada

  • 6 years ago
Lunar Eclipse July 27th-Singles Should Avoid Watching It! Another Lunar Eclipse of the year is going to be witnessed on July 27th, 2018. This will be the second one; the first being the one that occurred on January 31st, 2018. It will be the longest eclipse of the year. It will last for one hour and forty three minutes. The Moon will appear red or brown in colour during this time. Jyotish Shastra says that the eclipse will affect four zodiac signs. Aries, Leo, Scorpion and Pisces will be affected positively, whereas negative effects might be witnessed by Capricorn, Gemini, Virgo and Sagittarius. However, the zodiacs Aquarius, Libra, Cancer and Taurus might see mixed results.

ಈ ವರ್ಷವು ತುಂಬಾ ವಿಶೇಷವಾಗಿರುವಂತದ್ದಾಗಿದೆ. ಯಾಕೆಂದರೆ ಎರಡೆರಡು ಚಂದ್ರಗ್ರಹಣ ಕಾಣಿಸಿಕೊಳ್ಳುವುದು. ಎರಡನೇ ಚಂದ್ರಗ್ರಹಣವು ಇದೇ ಬರುವ ಜುಲೈ 27, 2018ರಂದು ಕಾಣಿಸಿಕೊಳ್ಳಲಿದೆ. ಮೊದಲ ಚಂದ್ರಗ್ರಹಣವು ಜನವರಿ 31, 2018ರಂದು ಕಂಡುಬಂದಿತ್ತು. ಆದರೆ ಈ ಚಂದ್ರಗ್ರಹಣವು ತುಂಬಾ ದೀರ್ಘವಾಗಿರುವ ಚಂದ್ರಗ್ರಹಣವಾಗಿರಲಿದ್ದು, ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಗ್ರಹಣವಿರಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಅಥವಾ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುವನು. ಈ ಅದ್ಭುತ ಖಗೋಳ ವಿದ್ಯಮಾನವನ್ನು ನೋಡಲು ಜನರು ಕಾತರಗೊಂಡಿದ್ದಾರೆ. ಚಂದ್ರಗ್ರಹಣದ ಬಗ್ಗೆ ಈ ವಿಡಿಯೋದಲ್ಲಿ ನಿಮಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ.