ದರ್ಶನ್ ರಜನಿಕಾಂತ್ ತರಹ ಅಂತೆ...!! | Filmibeat Kannada

  • 6 years ago
ಶಂಕರ್ ಅಶ್ವಥ್ ಅವರಿಗೆ ದರ್ಶನ್ ಮೇಲೆ ಇನ್ನಿಲ್ಲದ ಪ್ರೀತಿ ಅದಕ್ಕೆ ಕಾರಣ ದರ್ಶನ್ ಅವರಿಗೆ ಮಾಡಿರುವ ಸಹಾಯ. ಪ್ರತಿ ಬಾರಿ ದರ್ಶನ್‌ರನ್ನು ಕೊಂಡಾಡುವ ಶಂಕರ್ ಈ ಬಾರಿ ಅವರನ್ನು ರಜನಿಕಾಂತ್‌ಗೆ ಹೋಲಿಸಿದ್ದಾರೆ.

Shanakar Aswath who has been praising Darshan has now compared him to Super star Rajinikanth.

Recommended