Maharashtra Bandh : ಇಂದೂ ಕೂಡ ಮಹಾರಾಷ್ಟ್ರದಲ್ಲಿ ಮುಂದುವರೆದಿದೆ ಬಂದ್ | Oneindia Kannada

  • 6 years ago
A protest has been called in Mumbai today by Maratha groups seeking reservation for the community. The Maratha Kranti Morcha, which is spearheading the agitation, announced bandh in Mumbai to press their demand of 16% reservation and to protest against the death of a Maratha youth in Aurangabad.


ಸರ್ಕಾರಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲು ಆಗ್ರಹಿಸಿ ಅನೇಕ ಮರಾಠ ಸಂಘಟನೆಗಳು ಮಹಾರಾಷ್ಟ್ರದಲ್ಲಿ ಕರೆ ನೀಡಿರುವ ಬಂದ್‌ ಬುಧವಾರವೂ ಮುಂದುವರೆಯಲಿದ್ದು, ಮುಂಬೈನಲ್ಲಿ ಪ್ರತಿಭಟನೆ ತೀವ್ರವಾಗಿದೆ.

Category

🗞
News

Recommended