ವಾಟ್ಸ್‌ಆಪ್‌ನಲ್ಲಿ ಸಿಕ್ರೆಟ್ ಚಾಟ್ ಬೇಕಾ..? | Oneindia Kannada

  • 6 years ago
ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿರುವ ವಾಟ್ಸ್ಆಪ್ ವಾರಕ್ಕೊಂದು ಹೊಸ ಆಪ್‌ಡೇಟ್ ಅನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಇನ್ನು ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ವಾಟ್ಸ್ಆಪ್ ಬಳಕೆ ಮಾಡುತ್ತಿದ್ದರೇ ಈ ಆಯ್ಕೆಗಳು ಬಂದರೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ .


Whatsapp is giving new updates almost every week but these updates are still not enough for the users here are some of the features that the whatsapp users are looking for in future

Category

🗞
News

Recommended