KPL 2018 : ಈ ಬಾರಿಯ KPL ಹಬ್ಬಕ್ಕೆ ಏನ್ ಸ್ಪೆಷಲ್ ? | Oneindia Kannada

  • 6 years ago
ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಭಾರತದಾದ್ಯಂತ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ಬಡಿಸುವ ಮತ್ತೊಂದು ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್. ಟೀಮ್ ಇಂಡಿಯಾದಲ್ಲಿ ಕನ್ನಡ ಮಣ್ಣಿನ ಹೆಮ್ಮೆಯ ಆಟಗಾರರು ಸಾಕಷ್ಟು ಮಂದಿ ಇರೋದ್ರಿಂದ ಕೆಪಿಎಲ್ ಸಹಜವಾಗೇ ಜನಾಕರ್ಷಿಸುತ್ತಿದೆ.

After IPL to entertain every cricket fan in Karnataka KPL - Karnataka premiere league is coming and this time it is big and better .

Recommended