• 6 years ago
Lady Goschen Maternity Government Hospital in Mangaluru in pathetic condition pregnant woman and newborn babies laying on the floor in this rain season . New block of Lady Goschen hospital yet to open .

ಸೋರುತ್ತಿರುವ ಮಾಳಿಗೆ, ಬಾಗಿಲುಗಳಿಲ್ಲದ ಕಿಟಕಿ, ಮಳೆ ನೀರ ಹೊಡೆತದ ಮಧ್ಯೆ ನೆಲದ ಮೇಲೆ ಮಲಗಿರುವ ಬಾಣಂತಿ ಮಹಿಳೆಯರು ಮತ್ತು ಹಸುಗೂಸುಗಳು ಇದು ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ಮಳೆಗಾಲದಲ್ಲಿ ರೋಗಿಗಳ ಪರಿಸ್ಥಿತಿ.

Category

🗞
News

Recommended