ರೈತರ ಸಾಲ ಮನ್ನಾಗೆ ಈ ದಾಖಲೆ ಕಡ್ಡಾಯ ಮಾಡಿದ ಎಚ್ ಡಿ ಕುಮಾರಸ್ವಾಮಿ ಸರ್ಕಾರ | Oneindia Kannada

  • 6 years ago
H D Kumaraswamy announces Farmers Loan waiver. But Farmers must have this document.

ಸಂಪೂರ್ಣ ಸಾಲ ಮನ್ನಾ ಅಲ್ಲದಿದ್ರೂ ಕೊಂಚ ಮಟ್ಟಿಗೆ ರೈತರ ಸಾಲ ಮನ್ನಾ ಮಾಡೋದಾಗಿ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಆದರೆ ರೈತರ ಬಳಿ ಈ ದಾಖಲೆ ಇದ್ದರೆ ಮಾತ್ರ ರೈತರ ಸಾಲ ಮನ್ನಾ ಆಗೋದು