ಯೋ ಯೋ ಟೆಸ್ಟ್ ಪಾಸಾದ ಶಮಿ, ಇಂಗ್ಲೆಂಡ್ ಪ್ರವಾಸ ತಂಡಕ್ಕೆ ಆಯ್ಕೆ? | Oneindia Kannada

  • 6 years ago
ಯೋ ಯೋ ಟೆಸ್ಟ್ ನಿಂದ ಫೇಲಾದ ಕಾರಣಕ್ಕೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ನಿಂದ ಕೈ ಬಿಡಲಾಗಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಸದ್ಯ ಯೋ ಯೋ ಟೆಸ್ಟ್ ಪಾಸಾಗಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ ಯೋ ಟೆಸ್ಟ್ ನಲ್ಲಿ ಶಮಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಿದ್ದಾರೆ.

Mohammed Shami recently sat out from Afghan test series because of failing YO Yo test , But recently he has passed the test and maybe selected for the upcoming England series

Recommended