ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಕಾರ್ಖಾನೆ ಉದ್ಘಾಟಿಸಿದ ಮೋದಿ | Oneindia Kannada

  • 6 years ago
ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಕಾರ್ಖಾನೆಯನ್ನು ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜುಯಿ ಇನ್ ಅವರು ಉದ್ಘಾಟಿಸಿದರು. ಇಲ್ಲಿ ಉತ್ಪಾದನೆಯಾಗುವ ಮೊಬೈಲ್ ಫೋನ್ ಗಳ ಪೈಕಿ ಶೇ 70ರಷ್ಟು ದೇಶಿ ಮಾರುಕಟ್ಟೆಯಲ್ಲಿ ಬಳಕೆಯಾಗಲಿದೆ.

The world's biggest mobile factory was launched in Noida near Delhi on Monday by Prime Minister Narendra Modi and South Korean President Moon Jae. The unit will manufacture one crore phones a month, 70 per cent of which will be earmarked for domestic usage.

Category

🗞
News

Recommended