IND vs ENG 1st T20 : ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ?

  • 6 years ago
India won against England in their first encounter and the key players were Kuldeep and Rahul . Rahul has finally spoke about his celebrations after scoring the century



ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಂಗಳವಾರ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಸ್ಫೋಟಕ ಶತಕದ ನೆರವಿನಿಂದ ಗೆದ್ದಿತ್ತು. ಶತಕ ಪೂರೈಸುತ್ತಲೇ ರಾಹುಲ್ ಕೊಂಚ ಭಿನ್ನವಾಗೇ ಸೆಲೆಬ್ರೇಷನ್ ಮಾಡಿದ್ದರು. ಅದರ ಗುಟ್ಟನ್ನೀಗ ರಾಹುಲ್ ಬಿಚ್ಚಿಟ್ಟಿದ್ದಾರೆ.

Recommended