ಎಚ್ ಡಿ ಕುಮಾರಸ್ವಾಮಿಯವರು ಇಂದು ಮಂಡಿಸಲಿರುವ ಮೊದಲ ಬಜೆಟ್ ನಲ್ಲಿರುವ ನಿರೀಕ್ಷೆಗಳೇನು?

  • 6 years ago
HD Kumaraswamy Budget: What are Budget expectations, including Loan waiver? Karnataka Chief Minister HD Kumaraswamy will present the Congress - JDS coalition government's maiden budget today, amid high expectations of farm loan waiver.


ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಇಂದು ಮಂಡನೆ ಮಾಡಲಿದ್ದಾರೆ. ರೈತರ ಸಾಲಮನ್ನಾ ಕಾರಣದಿಂದ ದೋಸ್ತಿ ಸರ್ಕಾರದ ಮೊದಲ ಹೆಚ್ಚು ಆಕರ್ಷಕವಾಗಿದೆ.