ಜಿಯೋಗೆ ಸೆಡ್ಡು ಹೊಡೆದ BSNL ನಿಂದ ಅದ್ಬುತ ಆಫರ್ ಘೋಷಣೆ...! | Oneindia Kannada

  • 6 years ago
ಟೆಲಿಕಾಂ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳೊಂದಿಗೆ ಸಮಬಲದ ಪ್ರದರ್ಶನವನ್ನು ನೀಡುತ್ತಿರುವ ಸರ್ಕಾರಿ ಸ್ವಾಮ್ಯದ BSNL, ಮತ್ತೊಂದು ಬಾರಿ ಹೊಸ ಮಾದರಿಯ ಪ್ಲಾನ್ ಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ನಾಚಿಕೊಳ್ಳುವಂತಹ ಆಫರ್ ಗಳನ್ನು ಲಾಂಚ್ ಮಾಡಿದ್ದು, ಬಳಕೆದಾರರಿಗೆ ಹೆಚ್ಚಿನ ಡೇಟಾ ವನ್ನು ನೀಡಲು ಮತ್ತು ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.


BSNL revamps prepaid plans to offer more data to know more about the offer watch the video

Recommended