ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ವಿರುದ್ಧ ಗೆದ್ದು ಬೀಗಿದ ರಷ್ಯಾ! | Oneindia Kannada

  • 6 years ago
ಸ್ಪೇನ್-ರಷ್ಯಾ ತಂಡಗಳ ಸೆಣಸಾಟದಲ್ಲಿ ಇತ್ತಂಡಗಳು 1-1ರ ಡ್ರಾ ಸಾಧಿಸಿತ್ತು. ಆದರೆ ಹೆಚ್ಚುವರಿ ಕಾಲಾವಧಿಯಲ್ಲೂ ಇತ್ತಂಡಗಳಿಂದ ಗೋಲ್ ದಾಖಲಾಗದ್ದರಿಂದ ನೀಡಲಾದ ಪೆನಾಲ್ಟಿ ಶೂಟೌಟ್ ನಲ್ಲಿ ರಷ್ಯಾ, ಸ್ಪೇನನ್ನು 4-3ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ. '

Spain and Russia both scored a goal each and the winner was decided after 5 penalty shoot outs each. Russia got the better of the spain and entered quarter finals