ರಿಟೈರ್ಡ್​​ ಪ್ಲೇಯರ್ಸ್​ ಬೆಸ್ಟ್​ ಕೋಚ್​ ಆಗೋಕೆ ಸಾಧ್ಯಾನಾ..?! Can Retired Cricket Players become Best Coach?

  • 6 years ago
ಕ್ರಿಕೆಟ್​ ಈಗ ಮೊದಲಿನಂತಿಲ್ಲ. ಅದು ಸಾಕಷ್ಟು ವೆರೈಟಿ ವೆರೈಟಿಯಾಗಿ ಬೆಳೆದು ನಿಂತಿದೆ. ಒಂದೆಡೆ ಟೆಸ್ಟ್, ಏಕದಿನ ಪಂದ್ಯಗಳೆಲ್ಲ ಇದ್ರೆ, ಮತ್ತೊಂದೆಡೆ ಟಿ20 ಲೀಗ್​​ಗಳು ಭರ್ಜರಿ ಸಕ್ಸಸ್​ ಕಾಣ್ತಿವೆ. ಹೀಗೆ ತಂಡಗಳು ಹೆಚ್ಚಿದಂತೆಲ್ಲ ಕೋಚ್​​ಗಳಿಗೂ ಭಾರೀ ಡಿಮ್ಯಾಂಡ್​ ಇದೆ. ಇದೆಲ್ಲದರ ನಡುವೆ, ಕೋಚ್​ ಸ್ಥಾನಕ್ಕೆ ರಿಟೈರ್ಡ್​​ ಪ್ಲೇಯರ್ಸ್​ಗೆ ಮೊದಲ ಪ್ರಿಫರೆನ್ಸ್​ ನೀಡಲಾಗ್ತಿದ್ದು, ಇವ್ರು ಬೆಸ್ಟ್​ ಕೋಚ್ ಆಗೋಕೆ ಸಾಧ್ಯಾನಾ..?! ಎಂಬ ಚರ್ಚೆಯೂ ಜೋರಾಗೇ ನಡೀತಿದೆ.

Recommended