​ಅಫ್ಘಾನ್ಸ್​ ಚೊಚ್ಚಲ ಟೆಸ್ಟ್​ನಿಂದ ಕಲಿಯಬೇಕಾಗಿರೋದು ಏನು..? What should Afghan Team learn from its First Test

  • 6 years ago
ಎರಡೇ ದಿನಗಳಲ್ಲಿ ಕೊನೆಗೊಂಡ ಬೆಂಗಳೂರು ಟೆಸ್ಟ್, ಅಫ್ಘಾನಿಸ್ತಾನ್​​ಗೆ ಸಾಕಷ್ಟು ಪಾಠ ಕಲಿಸಿದೆ. ‘ನಮ್ಮ ಬಳಿ ಶ್ರೇಷ್ಠ​ ಸ್ಪಿನ್ನರ್ಸ್​ ಇದ್ದಾರೆ. ಅವರ ಮೂಲಕವೇ ನಾವು ಎಂತಹ ತಂಡವನ್ನೂ ಎದುರಿಸಬಹುದು’ ಅಂತ ನಂಬಿಕೊಂಡಿದ್ದ ಅಫ್ಘಾನ್ಸ್​​ಗೆ, ಇದೀಗ ತಮ್ಮ ತಪ್ಪಿನ ಅರಿವಾಗಿದೆ. ಹಾಗಾದ್ರೆ, ಈ ಚೊಚ್ಚಲ ಟೆಸ್ಟ್​ನಿಂದ ಅಫ್ಘಾನ್ಸ್​ ಏನೆಲ್ಲ ಕಲಿಯಬೇಕಿದೆ ಅನ್ನೋ ವಿಶ್ಲೇಷಣೆ ಇಲ್ಲಿದೆ ನೋಡಿ.

Category

🗞
News

Recommended