ರೋಹಿತ್, ಶಿಖರ್​, ರಾಹುಲ್​- ಯಾವ ಓಪನಿಂಗ್​ ಜೋಡಿ ಬೆಸ್ಟ್​..?! Rohith, Shikhar, Rahul- Which Opening Duo is Best?

  • 6 years ago
ಟೀಮ್​ ಇಂಡಿಯಾದಲ್ಲಿ ಟ್ಯಾಲೆಂಟೆಡ್​ ಪ್ಲೇಯರ್ಸ್​​ಗೇನೂ ಕಮ್ಮಿಯಿಲ್ಲ. ನಿಜ ಹೇಳಬೇಕಂದ್ರೆ, ಪ್ಲೇಯರ್​ಗಳಲ್ಲಿರೋ ಹೆವಿ ಟ್ಯಾಲೆಂಟೇ ಕ್ಯಾಪ್ಟನ್​​ಗೆ ತಲೆನೋವಾಗಿದೆ. ಹೀಗೆ ಹೇಳೋದಕ್ಕೂ ಕಾರಣ ಇದೆ. ಅದೇನಪ್ಪಾ ಅಂತ ತಿಳಿಬೇಕಂದ್ರೆ, ನೀವೀ ಸ್ಟೋರಿ ನೋಡ್ಲೇಬೇಕು.