ಸಿದ್ದರಾಮಯ್ಯ ಎದುರು ಗೊಳೋ ಅಂತ ಅತ್ತ ಎಂ ಬಿ ಪಾಟೀಲ್ | Oneindia Kannada

  • 6 years ago
ಸಚಿವ ಸಂಪುಟದಲ್ಲಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ‌ ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಗಳಗಳನೆ ಅತ್ತ ಘಟನೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

Former minister M.B.Patil, who was dropped from cabinet, has got emotional after meeting with former chief minister Siddaramaiah at CM's official residence Kaveri on Thursday morning.