ದಿ ವಿಲನ್ ಸಿನಿಮಾ ಬಗ್ಗೆ ಬಂತು ಹೊಸದೊಂದು ಸುದ್ದಿ..! | Filmibeat Kannada

  • 6 years ago
The villain director Jogi Prem and musical director Arjun janya recently had been to Mumbai for a song recording . The recording has been completed. Daler mehndi has
sung for one of the song and the song has come really well itseems. Audio of the movie will be launched soon.

ದಿ ವಿಲನ್ ಸಿನಿಮಾ ರೆಕಾರ್ಡಿಂಗ್‌ಗಾಗಿ ಪ್ರೇಮ್ ಹಾಗೂ ಅರ್ಜುನ್ ಜನ್ಯ ಇತ್ತೀಚಿಗಷ್ಟೆ ಮುಂಬೈಗೆ ತೆರೆಳಿದ್ದ ವಿಚಾರ ನಿಮಗೆಲ್ಲಾ ಗೊತ್ತಿದೆ.
ಈಗ ಸಿನಿಮಾದ ಒಂದು ಹಾಡನ್ನು ಹಿಂದಿ ಗಾಯಕ ದಲೇರ್ ಮೆಹೆಂದಿ ಹಾಡಿದ್ದಾರೆ ಅನ್ನೋ ಸುದ್ದಿ ಕೇಳಿ ಬಂದಿದೆ.

Recommended