ಪ್ರಿಯಾಂಕಾ ಪ್ರೀತಿಲಿ ಬಿದ್ದಿರೋ ಹುಡುಗನ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ | Filmibeat Kannada

  • 6 years ago
ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ತನ್ನ ಕೇಳಸಿಕ್ಕಿಂತ ಹೆಚ್ಚಾಗಿ ಪರ್ಸನಲ್ ವಿಚಾರಗಳಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ .
ಈಗ ಆಕೆ ಡೇಟ್ ಮಾಡ್ತಿರೋ ಅಮೆರಿಕನ್ ನಟ ಹಾಗೂ ಸಿಂಗರ್ ನಿಕ್ ಹಾಗೂ ಪಿಗ್ಗಿ ನಡುವೆ ಇರು ವಯಸ್ಸಿನ ಅಂತರಕ್ಕೆ ಸುದ್ದಿಯಲ್ಲಿದ್ದಾಳೆ

Recommended