ಮೇ 19 ಕ್ಕೂ ಶಿವಣ್ಣನಿಗೂ ಇದೆ ಬಿಡಿಸಲಾಗದ ನಂಟು | Filmibeat Kannada

  • 6 years ago
May 19th is the lucky day for Centruy star shivraj kumar . As he got married on the same date 32 years ago and on the same date block buster hit movie om got released 23 years ago. The movie is getting released and shivanna and geetha are celebrating their double happiness

ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಮೇ ೧೯ ಲಕ್ಕಿ ಡೇ . ಯಾಕಂದ್ರೆ ಇದೆ ದಿನದಂದು ೩೨ ವರ್ಷಗಳ ಹಿಂದೆ ಗೀತಾ ಜೊತೆ ಶಿವಣ್ಣ
ಸಪ್ತಪದಿ ತುಳಿದಿದ್ರು ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಓಂ ಸಹ ೨೩ ವರ್ಷಗಳ ಹಿಂದೆ ಇದೆ ದಿನದಂದು ರಿಲೀಸ್ ಆಗಿತ್ತು . ಈಗ ಸಿನಿಮಾ ಮತ್ತೆ ರಿಲೀಸ್ ಆಗಿದ್ದು ಶಿವಣ್ಣ ದಂಪತಿ ಆನಿವರ್ಸರಿ ಜೊತೆ ಸಿನಿಮಾ ರಿಲೀಸ್ ಅನ್ನು ಸಹ ಎಂಜಾಯ್ ಮಾಡ್ತಿದ್ದಾರೆ