• 7 years ago
ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಏಕೈಕ ವೋಟಿನಿಂದ ಅಭ್ಯರ್ಥಿಯೊಬ್ಬರು ಚುನಾವಣೆ ಗೆದ್ದ ಉದಾಹರಣೆ ಇದೆ. ಈ ಬಾರಿ ಚುನಾವಣೆಯಲ್ಲಿ ಅನೇಕ ಅಚ್ಚರಿ ಫಲಿತಾಂಶವನ್ನು ಹೊರ ತಂದಿದೆ. 2018ರ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ ಸಂಖ್ಯೆ 81,626 ಮತಗಳು, ಅತಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದು 213.

In the recently concluded Karnataka assembly elections, the highest margin of victory was 81,626 and the lowest was 90. In the Pulakeshinagar constituency, Akhanda Srinivasamurthy of the Congress beat the BJP's Prasannakumar of the JDS by 81, 626 votes.

Category

🗞
News

Recommended