ರಾಜ್ಯ ಹತ್ತಿ ಉರಿತಿರೋ ಟೈಮ್ ಅಲ್ಲಿ ಅಂಬರೀಷ್ ಮೋಜು | Oneindia Kannada

  • 6 years ago
Rebel star ambareesh who took retirement from politics is seen enjoying RCB match. Politicians are fighting to become state's minister but ex-politician ambi
is least bothered about these stuffs

ಅತ್ತ ಕರ್ನಾಟಕದಲ್ಲಿ ನಾನು ಸಿಎಂ ನೀನು ಸಿಎಂ ಅಂತ ರಾಜಕಾರಣಿಗಳು ಕಿತ್ತಾಡಿಕೊಳ್ತಿದ್ದಾರೆ . ಆದ್ರೆ ರೆಬೆಲ್ ಸ್ಟಾರ್ ಅಂಬರೀಷ್ ರಾಜಕೀಯ ನಿವೃತ್ತಿ ಹೊಂದಿದ ಬಳಿಕ ಇದಕ್ಕೂ ನಂಗು ಸಂಬಂಧ ಇಲ್ಲ ಅನ್ನೋ ಹಾಗೆ ಮೋಜು ಮಾಡ್ತಿದ್ದಾರೆ .