Karnataka Elections 2018 : ಜನಗಳಲ್ಲಿ ಮತ ಚಲಾಯಿಸುವಂತೆ ಮನವಿ ಮಾಡುವ ಪ್ರಕಾಶ್ ರೈ ಹೊಸ ವಿಡಿಯೋ

  • 6 years ago
Karnataka assembly elections 2018: Kannada actor Prakash Rai on his new twitter videos requested all voters of Karnataka to cast vote without fail. And he also suggests people to choose a potential candidate for beautiful and wonderful society.

'ಈ ದೇಶ, ಈ ರಾಜ್ಯ ಈಗ ನಿಮ್ಮ ಕೈಯಲ್ಲಿದೆ. ಯೋಚಿಸಿ ಮತಹಾಕಿ' ಎನ್ನುತ್ತಲೇ ತಮ್ಮ ಹೊಸ ವಿಡಿಯೋದಲ್ಲಿ ಮಾತು ಆರಂಭಿಸಿದ್ದಾರೆ ನಟ ಪ್ರಕಾಶ್ ರೈ. ಕಳೆದ ಹಲವು ದಿನಗಳಿಂದ ಟ್ವಿಟ್ಟರ್ ನಲ್ಲಿ ನಿರಂತರವಾಗಿ ವಿಡಿಯೋ ಹಾಕುತ್ತಲೇ ಇದ್ದ ಪ್ರಕಾಶ್ ರೈ ಇಂದು ವಿವಾದಕ್ಕೆ ಎಡೆಮಾಡಿಕೊಡದ, ಶುದ್ಧ ಕಳಕಳಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

Recommended