Karnataka Elections 2018 : ಉಡುಪಿಯಲ್ಲಿ ಏಕೈಕ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಇವರೇ | Oneindia Kannada

  • 6 years ago
In Karnataka Assembly Election Anupama Shenoy is the only female candidate in the Udupi district. Anupama is contesting from Kapu constituency. she is former DYSP. Anupama famous in Bellary district. but her birthplace udupi District.


ವಿಧಾನಸಭೆ ಚುನಾವಣೆ ಹವಾ ಕೃಷ್ಣನಗರಿ ಉಡುಪಿಯಲ್ಲೂ ಜೋರಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಅನ್ನೋದು ಗಮನಾರ್ಹ ಸಂಗತಿ. ವಿಧಾನಸಭೆ ಚುನಾವಣೆ ವಿಷಯಕ್ಕೆ ಬಂದ್ರೆ ಇಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ. ನೀವು ನಂಬಲೇಬೇಕು. ಖಾಕಿ ಧರಿಸಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಅನುಪಮಾ ಶೆಣೈ ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿ. ಕಾಪು ಕ್ಷೇತ್ರದಿಂದ ಅನುಪಮಾ ಸ್ಪರ್ಧೆ ಮಾಡುತ್ತಿದ್ದಾರೆ.

Recommended