ಚಾಮುಂಡೇಶ್ವರಿ ಹಾಗು ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲು ಖಂಡಿತ, ಎಂದ ಬಿ ಶ್ರೀರಾಮುಲು | Oneindia Kannada

  • 6 years ago
Goddess Chamundeshwari has rejected CM Siddaramaiah and he is now contesting from Badami. Goddess Banashankari of Badami will also rejects him says BJP Candidate B. Sriramulu


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ತಾಯಿ ತಿರಸ್ಕಾರ ಮಾಡಿದ್ದಾಳೆ. ಹೀಗಾಗಿ ಬಳಿಕ ಅವರು ಬಾದಾಮಿಯ ಬನಶಂಕರಿ ತಾಯಿ ಕಡೆ ಹೋಗಿದ್ದಾರೆ. ಚಾಮುಂಡೇಶ್ವರಿ ತಾಯಿ ತಿರಸ್ಕಾರ ಮಾಡಿದ್ದನ್ನು ಬನಶಂಕರಿ ಸ್ವೀಕರಿಸುತ್ತಾಳೆಯೇ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಪ್ರಶ್ನಿಸಿದರು.

Category

🗞
News

Recommended