IPL 2018 : ಐ ಪಿ ಎಲ್ ದಿನಗಳಲ್ಲಿ ನಮ್ಮ ಮೆಟ್ರೋ ಅವಧಿ ವಿಸ್ತರಣೆಯಾಗಲಿದೆ | ಪ್ರಯಾಣ ಕೂಡ ದುಬಾರಿ |Oneindia Kannada

  • 6 years ago
BMRCL has extended its metro rail services in various routes on the days of IPL matches would be held at Chinnaswamy stadium in Bengaluru. Same time the BMRCL has slightly increased its ticket fare during extra time of service


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವ ದಿನ ನಮ್ಮ ಮೆಟ್ರೋ ಪ್ರಯಾಣ ದರ ದುಬಾರಿಯಾಗಲಿದೆ. ಏ.13,21,25,29 ಹಾಗೂ ಮೇ 1 ಮತ್ತು 17 ರಂದು ಪಂದ್ಯ ಮುಗಿದ ನಂತರ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ತೆರಳುವವರು ಟಿಕೆಟ್ ಗೆ 50 ರೂ. ನೀಡಬೇಕಿದೆ.

Recommended