ಎಸ್ ಬಿ ಐ ಗೃಹ ಸಾಲ ಪಡೆಯುವವರಿಗೆ ಬ್ಯಾಡ್ ನ್ಯೂಸ್ | Oneindia Kannada

  • 6 years ago
SBI increased 2-10 year retail term deposit rates by 10-25 bps due to tight liquidity (shortage of cash) in the banking system. This was the second hike in deposit rate in the past one month.

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಿಂದ ಸಾಲ ಪಡೆಯುವ ಗ್ರಾಹಕರಿಗೆ ಕಹಿ ಸುದ್ದಿ ಬಂದಿದೆ. ಎಸ್ ಬಿ ಐ ತನ್ನ ಗೃಹ ಸಾಲ ಹಾಗೂ ವಾಹನ ಮೇಲಿನ ಸಾಲದ BPLR ಮತ್ತು ಮೂಲ ದರದಲ್ಲಿ ಏರಿಕೆ ಮಾಡಿದೆ. 5 ಮೂಲಾಂಶದಂತೆ ಶೇ 8.65 ರಿಂದ ಶೇ 8.70ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಮಾಡಲಾಗಿದೆ.

Recommended