ಪೆಟ್ರೋಲ್ ಡಿಸೇಲ್ ಬೆಲೆ 18 ಪೈಸೆಗೆ ಏರಿಕೆ | ಕೇಂದ್ರ ಸರ್ಕಾರದ ಮೇಲೆ ಸಿದ್ದು ಫುಲ್ ಗರಂ | Oneindia Kannada

  • 6 years ago
Cm Siddaramaiah criticize central government over fuel price hike, He tweeted about the issue and said Modi is not with Middle class and poor people.


ಇಂಧನ ಬೆಲೆ ಪದೇ ಪದೇ ಏರಿಕೆ ಆಗುತ್ತಲೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರದ ವಿರುದ್ಧ ವ್ಯಂಗ್ಯದ ಛಾಟಿ ಬೀಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿರುವ ಮುಖ್ಯಮಂತ್ರಿಗಳು, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಕಾರ್ಟೂನನ್ನು ಬಳಸಿ ಕೇಂದ್ರಕ್ಕೆ ಕುಟುಕಿದ್ದಾರೆ.

Recommended